ಇದೀಗ ಮತ್ತೆ ಪತಿ ಚಿರು ನೆನೆಸಿಕೊಂಡು ಭಾವುಕರಾಗಿದ್ದಾರೆ. ಅಷ್ಟೆಯಲ್ಲ ಚಿರು ಜೊತೆ ಪ್ರವಾಸಕ್ಕೆ ಹೋದ ಜಾಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ನಗುತ್ತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ನಿಜಕ್ಕೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸದೆ ಇರದು.<br /><br />Actress meghana Raj still missing her husband chiru very much and sometimes she get emotional so she shares a photo on social media like Come back Chiru', Meghana Raj writes an Emotional post.